जनः पैतृकदोषेण दोषान्मातामहस्य च
।
गुरुदोषात् त्रिभिर्दोषैः हरिदोषो
भवेद् ध्रुवम् ॥
कुलत्रयं यच्च शुद्धं कथं
सोऽहंकृतो भवेत् ॥(देवीभागवतम् 9 स्कन्धः 41अ.7)
ಮಾನವನು ತನ್ನ
ತಂದೆಯ ವಂಶದಲ್ಲಿರುವ ದೋಷದ ಕಾರಣದಿಂದ ಅಥವಾ ತನ್ನ ತಾಯಿಯ (ತಂದೆಯ) ವಂಶದಲ್ಲಿರುವ ದೋಷದ
ಕಾರಣದಿಂದ ಅಥವಾ ತನ್ನ ಗುರುವಿನ ದೋಷದ ಕಾರಣದಿಂದಾಗಿ ಭಗವಂತನಲ್ಲಿ ದೋಷವನ್ನೆಸಗುವನು. ತಾಯಿ –
ತಂದೆ – ಗುರು ಇವರು ಮೂವರೂ ಪರಿಶುದ್ಧರಾಗಿದ್ದರೆ ಮಾನವನು ದುರಹಂಕಾರಿಯಾಗಲಾರ.
मनुष्य अपने पिता के या अपने मातामह
के वंश मे स्थित दोषों से अथवा अपने गुरु के दोषों से भगवान के विषय में दोष करता
है । माँ - पिता – गुरु यह तीनों की
परिशुद्धता रहने पर वह भला अंहकारी कैसे हो सकता है ।
A man gets mistaken regarding
the God due to the earlier mistakes of his ancestors and his Guru. How shall a
man can be mistaken when his forefathers and the Guru has the purity.
No comments:
Post a Comment