दाक्षिण्यमेकं सुभगत्वहेतुर्विद्वेषणं तद्विपरीतचेष्टा ।
मन्त्रौषधाद्यैः कुहकप्रयोगैर्भवन्ति दोषा बहवो न
शर्म ॥ (बृहत्संहिता 75 - 5)
ಒಬ್ಬ ವ್ಯಕ್ತಿಯ (ಸ್ತ್ರೀ/ಪುರುಷ) ಮನಸ್ಸಿನ ಸ್ಥಿತಿಯನ್ನರಿತು ವ್ಯವಹರಿಸುವುದರಿಂದ ಆ ವ್ಯಕ್ತಿಯ ಮನವೊಲಿಸಬಹುದು. ಅಂದರೆ ಆಕರ್ಷಕ ವ್ಯಕ್ತಿತ್ವವೇ ಸ್ತ್ರೀ ಅಥವಾ ಪುರುಷನನ್ನು ಸೆಳೆಯುವ ಸುಲಭಮಾರ್ಗ. ಒಬ್ಬ ವ್ಯಕ್ತಿಯ ಮನಸ್ಸಿಗೆ ನೋವನ್ನುಂಟುಮಾಡುವ ವರ್ತನೆಯಿಂದ ಅವನ
ದ್ವೇಷಕ್ಕೊಳಗಾಗಬೆಕಾಗಿದೆ. ಆ ವ್ಯಕ್ತಿಯೇ ದೂರ ಸರಿಯಬಹುದು. ಯಂತ್ರ -ಮಂತ್ರ - ಔಷಧ ಪ್ರಯೋಗವೇ
ಮೊದಲಾದ ದುಷ್ಟಕಾರ್ಯಗಳಿಂದ ಜನರನ್ನೊಲಿಸುವ ಕ್ರಮ ಲೋಕದಲ್ಲಿ ಪ್ರಚಲಿತವಿದೆ. ಆದರೆ ಇವುಗಳಿಂದಾಗಿ
ಹಲವಾರು ಅಡ್ಡಪರಿಣಾಮಗಳುಂಟಾಗುತ್ತವೆ. ಆದ್ದರಿಂದ ಇದು ಜನರ ಮನವೊಲಿಸುವ ಸರಿಯಾದ ಮಾರ್ಗವಲ್ಲ.
किसी व्यक्ति के
(स्त्री/पुरुष) प्राप्ति के लिए उस व्यक्ति के मनोनुकूल (मनोगत को जानते हुए
तदनुकूल ) कार्य करना है । तथा उसके प्रतिकूल आचरण करने से द्वेष पैदा होता है।
किसी भी व्यक्ती को स्ववश लाने (वशीकरण) के लिए विस्मयोत्पादक मन्त्र औषधादि का
प्रयोग करते है । उससे भला नही होगा बल्कि अनेक प्रकार के अन्य दोष भी उत्पन्न
होसक्ते है ।
A favourable attitude is the sole cause of winning the affection of someone;
a contrary conduct produce hatred.
Spell, drugs and such other evil
remedies produce only many side effects, and not happiness.
No comments:
Post a Comment