स्निग्धाः प्रलम्बशाखाः वामनविकटद्रुमाः
समीपजलाः।
सुषिरा जर्जरपत्रा रूक्षाश्च जलेन सन्त्यक्ताः ॥(बृहत्संहिता
54 - 49)
ಕಾಂತಿಯುಕ್ತವಾದ ಎಲೆಗಳಿಂದ ಶೋಭಿಸುತ್ತಿರುವ, ಗಿಡ್ಡ ಹಾಗೂ ವಿಸ್ತಾರವಾಗಿ ಹರಡಿಕೊಂಡಿರುವ,
ಉದ್ದನೆಯ ಇಳಿಬಿದ್ದ ರೆಂಬೆಕೊಂಬೆಗಳಿಂದ ಪುಷ್ಟವಾದ ಮರಗಿಡಗಳು ಬೆಳೆದಿರುವ ಜಾಗದಲ್ಲಿ ಅತ್ಯಂತ ಮೇಲ್ಭಾಗದಲ್ಲೇ ಅಂತರ್ಜಲವಿದೆಯೆಂದು ತಿಳಿಯಬೇಕು. ಟೊಳ್ಳಾದ, ಕಾಂತಿವಿಹೀನವಾಗಿ ಬಾಡಿಹೋದ ಎಲೆಗಳನ್ನು
ಹೊಂದಿರುವ, ಒಣಗಿದ ಮರಗಳನ್ನು ಹೊಂದಿರುವ ಜಾಗದಲ್ಲಿ ಅಂತರ್ಜಲವು ಇರುವುದಿಲ್ಲ.
जहाँ निर्मल
लंबी शाखाओं से युक्त छोटे – छोटे विस्तृत
वृक्ष हों, वहाँ जल मूल निकट में होता है,
और जहाँ अन्तः सारवाले ; वर्ण रहित पत्तेवाले
रूखे सूखे वृक्ष हों वहाँ जलाभाव होता है
।
No comments:
Post a Comment